Priya Warrior: ಬೆಳದಿಂಗಳ ಬೆಳಕಿನಲ್ಲಿ ಮಲಯಾಳಿ ಪ್ರಿಯೆ.. ಪೋಟೋಸ್‌ ವೈರಲ್‌!

Savita M B
Feb 27,2024


ಮಲಯಾಳಿ ಸುಂದರಿ ಪ್ರಿಯಾ ಒಂದೇ ಒಂದು ಕಣ್ಸನ್ನೆಯಿಂದ ಸಖತ್‌ ಫೇಮಸ್‌ ಆದರು


ಪ್ರಿಯಾಗೆ ಪಡ್ಡೆ ಹುಡುಗರ ಪಾಲೋಯಿಂಗ್‌ ಜಾಸ್ತಿ ಇದೆ


ನಟಿ ಸದ್ಯ ಕಾಲಿವುಡ್‌ನಲ್ಲಿಯೂ ಸಿನಿಮಾ ಮಾಡುತ್ತಿದ್ದಾರೆ


ಪ್ರಿಯಾ ವಾರಿಯರ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುತ್ತಾರೆ


ಆಗ್ಗಾಗ್ಗೆ ಹಾಟ್‌ ಪೋಟೋಗಳನ್ನು ಶೇರ್‌ ಮಾಡುವ ಪ್ರಿಯಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ


ಇದೀಗ ಪ್ರಿಯಾ ಬೆಳದಿಂಗಳ ಬೆಳಕಿನಲ್ಲಿ ನಿಂತು ಪೋಟೋಗೆ ಪೋಸ್‌ ಕೊಟ್ಟಿದ್ದಾರೆ


ಪ್ರಿಯಾ ವಾರಿಯರ್‌ ಪೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿವೆ..

VIEW ALL

Read Next Story