Priyamani: ಕಪ್ಪು ಬಟ್ಟೆಯಲ್ಲಿ ಗಮನ ಸೆಳೆದ ಬಹುಭಾಷಾ ನಟಿ!

Published by: Savita M B | Feb 02, 2024

ನಾಯಕಿಗೆ ಬೇಕಾದ ನಟನೆ, ನೃತ್ಯ, ಸೌಂದರ್ಯ ಹೀಗೆ ಎಲ್ಲ ಕೌಶಲ್ಯಗಳನ್ನು ಹೊಂದಿರುವ ನಟಿ ಪ್ರಿಯಾಮಣಿ.

Published by: Savita M B | Feb 02, 2024

ಟಾಲಿವುಡ್‌ನಲ್ಲಿ ಪ್ರಿಯಾಮಣಿ ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳಲ್ಲಿ ಗ್ಲಾಮರ್ ಪಾತ್ರಗಳನ್ನು ಮಾಡಿದ್ದಾರೆ.

Published by: Savita M B | Feb 02, 2024

ಸದ್ಯ, ಪ್ರಿಯಾಮಣಿ ಎರಡನೇ ಇನ್ನಿಂಗ್ಸ್‌ನಲ್ಲಿ ವಿಭಿನ್ನ ಪಾತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ.

Published by: Savita M B | Feb 02, 2024

ನಟಿ ಪ್ರಿಯಾಮಣಿ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದಾರೆ

Published by: Savita M B | Feb 02, 2024

ಇತ್ತೀಚೆಗಷ್ಟೇ ಪ್ರಿಯಾಮಣಿ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ನಟಿಸಿದ್ದರು

Published by: Savita M B | Feb 02, 2024

ಸದ್ಯ ಪ್ರಿಯಾಮಣಿ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

Published by: Savita M B | Feb 02, 2024

ಇನ್ನು ಇತ್ತೀಚೆಗೆ ಪ್ರಿಯಾಮಣಿ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ

Published by: Savita M B | Feb 02, 2024

VIEW ALL

Read Next Story