ಆಟೋ ರಿಕ್ಷಾದಲ್ಲಿ ಪ್ರಿಯಾಂಕಾ ಚೋಪ್ರಾ ದಂಪತಿ..!

Published by: Zee Kannada News Desk | Apr 03, 2023

ಇವರು ಒಳ್ಳಯ ಲೇಖಕಿ ಕೂಡ ಹೌದು. ತಮ್ಮ ಜೀವನದ ಅನುಭವಗಳ ಬಗ್ಗೆಯೇ ಮೆಮೊಯಿರ್‌ ಅನ್‌ ಫಿನಿಶ್ಡ್‌ ಎಂಬ ಬುಕ್‌ ಬರೆದು ಬಿಡುಗಡೆ ಮಾಡಿದ್ದಾರೆ.

Published by: Zee Kannada News Desk | Apr 03, 2023

ಭಾರತೀಯ ನಟಿ ಬಾಲಿವುಡ್ ನಲ್ಲಿ ಸಾಕಷ್ಟು ಹಿಟ್‌ ಚಿತ್ರಗಳನ್ನು ನೀಡಿರುವ ನಟಿ ಪ್ರಿಯಾಂಕಾ ಚೋಪ್ರಾ ಗ್ಲೋಬಲ್ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ.

Published by: Zee Kannada News Desk | Apr 03, 2023

ಇದೀಗ ಇವರು ಅವರ ಪತಿಯಂದಿಗೆ ಆಟೋ ರಿಕ್ಷಾದಲ್ಲಿ ಮಸ್ತ್‌ ಪೋಟೋ ಶೂಟ್‌ ಮಾಡಿಸಿದ್ದಾರೆ.

Published by: Zee Kannada News Desk | Apr 03, 2023

VIEW ALL

Read Next Story