ಪ್ರಿಯಾಂಕಾ ಚೋಪ್ರಾ

ಮೆಟ್ ಗಾಲಾ 2023 ಈವೆಂಟ್ ಶುರುವಾಗಿದ್ದು, ಪ್ರಪಂಚದಾದ್ಯಂತದ ತಾರೆಗಳು ರೆಡ್ ಕಾರ್ಪೆಟ್ ಮೇಲೆ ಮಿಂಚುತ್ತಿದ್ದಾರೆ.

Chetana Devarmani
May 02,2023

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕೆ ಪತಿ ನಿಕ್ ಜೋನಾಸ್ ಜೊತೆ ಆಗಮಿಸಿದ್ದರು.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಇಬ್ಬರೂ ಕಪ್ಪು ಉಡುಗೆ ತೊಟ್ಟಿದ್ದರು.

ಪ್ರಿಯಾಂಕಾ ಚೋಪ್ರಾ

ಕಪ್ಪು ಉಡುಪಿನಲ್ಲಿ ಪ್ರಿಯಾಂಕಾ ಚೋಪ್ರಾ ಅದ್ಭುತವಾಗಿ ಕಾಣುತ್ತಿದ್ದರು.

ಪ್ರಿಯಾಂಕಾ ಚೋಪ್ರಾ

ವ್ಯಾಲೆಂಟಿನೋ ಅವರ ಡಿಸೈನರ್ ಉಡುಪನ್ನು ಧರಿಸಿ ಪ್ರಿಯಾಂಕಾ ಧರಿಸಿದ್ದರು.

ಪ್ರಿಯಾಂಕಾ ಚೋಪ್ರಾ

ಬಿಳಿ ಕೈಗವಸು, ನೆಕ್‌ಲೇಸ್‌, ಎತ್ತರದ ಬನ್, ಬಲೂನ್ ಜಾಕೆಟ್ ಧರಿಸಿದ್ದರು.

ಪ್ರಿಯಾಂಕಾ ಚೋಪ್ರಾ

ಒಟ್ಟಾರೆ ಪ್ರಿಯಾಂಕಾ ಚೋಪ್ರಾ ತುಂಬಾ ರಾಯಲ್ ಆಗಿ ಕಾಣುತ್ತಿದ್ದರು.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ 204 ಕೋಟಿ ಬೆಲೆಯ ಬಲ್ಗೇರಿಯ ವಜ್ರದ ನೆಕ್ಲೇಸ್ ಅನ್ನು ಧರಿಸಿದ್ದರು.

VIEW ALL

Read Next Story