ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂ ಚಿತ್ರರಂಗದ ನಟಿ.
ಇವರು ಮಲಯಾಳಂನ `ಒರು ಅದಾರ್ ಲವ್' ಚಿತ್ರದಿಂದ ಸಿನಿಜೀವನ ಆರಂಭಿಸಿದ್ದಾರೆ.
ಈ ಚಿತ್ರದ ಒಂದು ಕನ್ನ್ಸನ್ನೆ ದೃಶ್ಯದಿಂದ ತುಂಬಾ ಪ್ರಸಿದ್ಧಿಯಾದರು.
ಕನ್ನಡದಲ್ಲಿ `ಒರು ಅದಾರ್ ಲವ್' ಚಿತ್ರದ ಡಬ್ ಅವತರಣಿಕೆ `ಕಿರಿಕ್ ಲವ್ ಸ್ಟೋರಿ' ಚಿತ್ರದ ಮೂಲಕ ಪಡ್ಡೆ ಹುಡುರ ಮನಸ್ಸನ್ನು ಕದ್ದಿರುವ ಚೆಲುವೆ.