ರೆಡ್‌ ಸೀರೆಯುಟ್ಟು ಪೋಟೊಶೂಟ್‌ ಮಾಡಿಸಿದ ರಚಿತಾ ರಾಮ್

Zee Kannada News Desk
Jun 17,2023


ಗುಳಿ ಕೆನ್ನೆ ನಟಿ ನೋಟಕ್ಕೆ ಫ್ಯಾನ್ಸ್‌ ಫಿದಾ


ರೆಡ್‌ ಟ್ರಾನ್ಸ್ಪರೆಂಟ್ ಸೀರೆಯಲಿ ಕಂಗೊಳಿಸುತ್ತಿರುವ ನಟಿ ರಚಿತಾ ರಾಮ್..!


​'ಲವ್ ಮೀ Or ಹೇಟ್ ಮೀ' ಚಿತ್ರದಲ್ಲಿ ಬ್ಯೂಸಿಯಾಗಿರುವ ಚಂದನವನದ ಗೊಂಬೆ


ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟಾಗಿ ಆಕ್ವೀವ್‌ ಆಗಿರದ ನಟಿ


ರಚಿತಾ ರಾಮ್ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ


ಬುಲ್‌ ಬುಲ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಕ್ಯೂಟ್‌ ಬೆಡಗಿ


ರೆಡ್‌ ಟ್ರಾನ್ಸ್ಪರೆಂಟ್ ಸೀರೆಯಲಿ ಪಡ್ಡೆ ಹೈಕ್ಳ ಟೆಂಪರೇಚರ್ ಏರು ಪೇರುಗಾಗುತ್ತಿದೆ

VIEW ALL

Read Next Story