ತಂಡದ ಜೆರ್ಸಿ ಯಲ್ಲಿ ತುಪ್ಪದ ಬೆಡಗಿ
ತಂಡದೊಂದಿಗೆ ಇತರ ಫೋಟೋಗಳನ್ನು ಹಂಚಿಕೊಂಡಿರುವ ನಟಿ ರಾಗಿಣಿ
ತಂಡದ ಜೆರ್ಸಿ ಜೊತೆ ಶಾರ್ಟ್ ಸ್ಕರ್ಟ್ ನಲ್ಲಿ ರಾಗಿಣಿ ದ್ವಿವೇದಿ
ಕ್ಯೂಟ್ ಪೋಸ್ ನೀಡಿದ್ ಫೋಟೋ ತೆಗೆಸಿದ ನಟಿ
ಹೈದರಾಬಾದ್ ನ ಮೈದಾನದಲ್ಲಿ ಫೋಟೋ ತೆಗಿಸಿದ ನಟಿ
ಪಂಜಾಬ್ ದಿ ಶೇರ್ ತಂಡದ ಭಾಗವಾಗಿ ನನಗು ಖುಷಿ ಎಂದು ಬರೆದುಕೊಂಡಿರುವ ನಟಿ
ಈ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದ ತಿಳಿಸಿದ ನಟಿ ರಾಗಿಣಿ ದ್ವಿವೇದಿ