ನಟಿ ರಾಖಿ ಸಾವಂತ್ ಬಂಧಿಸಿದ ಖಾಕಿ...!

Published by: Krishna N K | Jan 19, 2023

ಚೋಪ್ರಾ ದೂರು

ರಾಖಿ ತಮ್ಮ ಆಕ್ಷೇಪಾರ್ಹ ಫೋಟೋ ಮತ್ತು ವೀಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು ಎಂದು ಚೋಪ್ರಾ ದೂರು ನೀಡಿದ್ದರು.

Published by: Krishna N K | Jan 19, 2023

ಸಾವಂತ್ ವಿರುದ್ಧ ಎಫ್‌ಐಆರ್

ದೂರಿನ ಆಧಾರದ ಮೇಲೆ ಪೊಲೀಸರು ಸಾವಂತ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Published by: Krishna N K | Jan 19, 2023

ರಾಖಿ ವಿಚಾರಣೆ

ಹೆಚ್ಚಿನ ವಿಚಾರಣೆಗಾಗಿ ರಾಖಿಯನ್ನು ಅಂಬೋಲಿ ಪೊಲೀಸ್ ಠಾಣೆಗೆ ಕರೆತರಲಾಗಿದೆ.

Published by: Krishna N K | Jan 19, 2023

ನ್ಯಾಯಾಲಯಕ್ಕೆ ರಾಖಿ

ಪೊಲೀಸರು ಸಾವಂತ್‌ನನ್ನು ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

Published by: Krishna N K | Jan 19, 2023

ಜಾಮೀನು ಅರ್ಜಿ

ರಾಖಿ ಬುಧವಾರ ಮುಂಬೈನ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.

Published by: Krishna N K | Jan 19, 2023

VIEW ALL

Read Next Story