ನಟಿ ರಾಕುಲ್ ಪ್ರೀತ್ ಸಿಂಗ್ ಮಾಡರ್ನ್ ಲೇಡಿಯಾಗಿ ಬದಲಾಗಿದ್ದಾರೆ.
ರೆಡ್ ಕಲರ್ ಡ್ರೆಸ್ ತೊಟ್ಟು ಕಿಲ್ಲರ್ ಲುಕ್‌ನಲ್ಲಿ ಹುಡುಗರ ಮನಸೆಳೆಯುತ್ತಿದ್ದಾಳೆ.
ವಾಶ್ ರೂಂನಲ್ಲಿ ಕ್ಯಾಮರಾಗೆ ಪೋಸ್ ನೀಡಿರುವ ಸುಂದರಿ ರಾಕುಲ್ ಸೌಂದರ್ಯ ನೋಡಿ ನೆಟಿಜನ್‌ಗಳು ವಾವ್ ಎನ್ನುತ್ತಿದ್ದಾರೆ.
ಸ್ಯಾಂಡಲ್‌ವುಡ್, ಟಾಲಿವುಡ್ ನಿಂದ ಬಾಲಿವುಡ್‌ಗೆ ಶಿಫ್ಟ್ ಆಗಿರುವ ರಾಕುಲ್ ತಮ್ಮ ಗ್ಲಾಮರಸ್ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.
ಹೆಚ್‌ಟಿವಿ ಒಟಿಟಿ ಪ್ಲೇ ಅವಾರ್ಡ್ಸ್ ಫಂಕ್ಷನ್‌ಗಾಗಿ ರಾಕುಲ್ ಪ್ರೀತ್ ಸಿಂಗ್ ಕೆಂಪು ಉಡುಪಿನಲ್ಲಿ ಮಿಂಚಿದರು.
ರಾಕುಲ್ ಡ್ರೆಸ್ಸಿಂಗ್ ರೂಮ್‌ನಲ್ಲಿ ವಿಭಿನ್ನ ಭಂಗಿಗಳಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾಳೆ.
ರಾಕುಲ್ ಸಿಂಗ್ ಸೌಂದರ್ಯ ನೋಡಿ ನೆಟಿಜನ್‌ಗಳು ಹಾಡಿ ಹೊಗಳುತ್ತಿದ್ದಾರೆ.