ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಬ್ಯೂಟಿ ಪೂಜಾ ಭಾಲೇಕರ್
ಪೂಜಾ 'ದಿ ಗರ್ಲ್ ಡ್ರ್ಯಾಗನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
'ದಿ ಗರ್ಲ್ ಡ್ರ್ಯಾಗನ್' ದೇಶದ ಮೊದಲ ಮಾರ್ಷಲ್ ಆರ್ಟ್ಸ್ ಚಿತ್ರ ಎಂದಿದ್ದ ಆರ್‌ಜಿವಿ.
ಸಿನಿಮಾದಲ್ಲಿ ಸಾಹಸ ದೃಶ್ಯಗಳಲ್ಲಿ ಪೂಜಾ ಕಾಣಿಸಿಕೊಂಡು ಪ್ರೇಕ್ಷಕರ ಶಾಕ್ ಕೊಟ್ಟಿದ್ದರು.
ಫೈಟ್ ಮಾಡುತ್ತಲೇ ತನ್ನ ಸೌಂದರ್ಯದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರು.
ಪೂಜಾ ಮುಂಬೈನಲ್ಲಿ 1994 ರಲ್ಲಿ ಜನಿಸಿದರು. ಹಾಟ್ ಬೆಡಗಿಗೆ ಜಸ್ಟ್ 29 ವರ್ಷ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಗ್ಲಾಮರ್ ಗೊಂಬೆ ಭಾಲೇಕರ್.