ರಮ್ಯಾಕೃಷ್ಣನ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಬಹುಭಾಷಾ ನಟಿ.

Zee Kannada News Desk
May 05,2023


ಭರತನಾಟ್ಯ ಮತ್ತು ಕುಚುಪುಡಿ ನೃತ್ಯಗಳಲ್ಲಿ ಪರಿಣಿತಿ ಹೊಂದಿರುವ ಇವರು ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.


ತಮಿಳಿನ `ವೆಳ್ಳೈ ಮನಸು' ಚಿತ್ರದ ಮೂಲಕ ತಮ್ಮ 13 ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದರು.


ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿರುವ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ.


ಕನ್ನಡದಲ್ಲಿ `ಕೃಷ್ಣ ರುಕ್ಮಿಣಿ',`ಗಡಿಬಿಡಿ ಗಂಡ',`ಮಾಂಗಲ್ಯಂ ತಂತುನಾನೇಣ',`ರಕ್ತ ಕಣ್ಣೀರು' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

VIEW ALL

Read Next Story