ಎಷ್ಟು ಹೊಗಳಲಿ ಮೂಗಿಗಿಂತ ಭಾರವಾದ ಆ ಮೂಗುತಿಯ, ಸಂಸ್ಕೃತಿಗೆ ತಕ್ಕ ಸೀರೆ ಉಟ್ಟ ಈ ನಾರಿಯ..!

Published by: Zee Team | Apr 25, 2023

`ಪುಟ್ಟ ಗೌರಿ ಮದುವೆ' ಸೀರಿಯಲ್ ನಿಂದ ಪ್ರಸಿದ್ಧಿಗೆ ಬಂದರು.

Published by: Zee Team | Apr 25, 2023

ಕನ್ನಡತಿ ಸೀರಿಯಲ್ ಮೂಲಕ ಪ್ರಸಿದ್ಧರಾಗಿದ್ದಾರೆ.

Published by: Zee Team | Apr 25, 2023

ನಟಿ ಇದೀಗ ಸೀರೆಯಲ್ಲಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

Published by: Zee Team | Apr 25, 2023

ಶೇರ್‌ ಮಾಡಿರುವ ಪೋಟೋಗಳಲ್ಲಿ ನಟಿ ಮೂಗುತಿಯನ್ನು ತೊಟ್ಟಿದ್ದು, ಪಡ್ಡೆ ಹಡುಗರಿಗೆ ನಿದ್ದೆಗೆಡಿಸುವಂತಿದೆ.

Published by: Zee Team | Apr 25, 2023

ನೆಟ್ಟಿಗರು ಪೋಟೋಗಳಿಗೆ ಕನ್ನಡದ ಕುವರಿ, ಕನ್ನಡತಿ, ಸಂಸ್ಕೃತಿಗೆ ತಕ್ಕ ಉಡುಗೆ, ನಿನ್ನಂದಕೆ ಸಾಟಿ ಯಾರು ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

Published by: Zee Team | Apr 25, 2023

VIEW ALL

Read Next Story