ನ್ಯಾಷನಲ್ ಕ್ರಶ್ ಅಂತಾನೇ ಫೇಮಸ್ ಆಗಿರೋ ಕನ್ನಡ ಮತ್ತು ತೆಲುಗು ನಟಿ ರಶ್ಮಿಕಾ ಮಂದಣ್ಣ
ಈ ನಟಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.
ಈ ಕಿರಿಕ್ ಪಾರ್ಟಿ ಚಿತ್ರದಿಂದ ನಟಿ ಸಖತ್ ಸೌಂಡ್ ಮಾಡಿದ್ದರು, ಜೊತೆಗೆ ಅತೀ ಹೆಚ್ಚು ಫ್ಯಾನ್ ಫಾಲೋವಿಂಗ್‌ನ್ನು ಪಡೆದುಕೊಂಡಿದ್ದರು.
ಇದೀಗ ನಟಿ ತೆಲುಗು ಹಾಗೂ ಕನ್ನಡದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ.
ರಶ್ಮಿಕಾ ಸಾಕಷ್ಟು ಗಾಸಿಪ್ ಗಳಿಗೂ ಒಳಗಾಗುತ್ತಿದ್ದಾರೆ.