Rashmika Mandanna: ಸೀರೆಯಲ್ಲಿ ಸಖತ್‌ ಕ್ಯೂಟ್‌ ನ್ಯಾಷನಲ್‌ ಕ್ರಷ್‌..ಪೋಟೋಸ್‌ ವೈರಲ್‌

Published by: Savita M B | Dec 09, 2023

ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Published by: Savita M B | Dec 09, 2023

ಸದ್ಯ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

Published by: Savita M B | Dec 09, 2023

ನ್ಯಾಶನಲ್ ಕ್ರಶ್ ರಶ್ಮಿಕಾ ಸದ್ಯ ಕನ್ನಡ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Published by: Savita M B | Dec 09, 2023

ಇವರು 2016 ರಲ್ಲಿ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.

Published by: Savita M B | Dec 09, 2023

ನಂತರ ಪುಷ್ಪ ಚಿತ್ರದ ಮೂಲಕ ರಶ್ಮಿಕಾಗೆ ಇನ್ನಿಲ್ಲದ ಕ್ರೇಜ್ ಸಿಕ್ಕಿತು.

Published by: Savita M B | Dec 09, 2023

2018 ರಲ್ಲಿ, ಅವರು ವಿಜಯ್ ದೇವರಕೊಂಡ ಅಭಿನಯದ ತೆಲುಗು ಚಿತ್ರ ಗೀತ ಗೋವಿಂದಂ ಮೂಲಕ ಎಲ್ಲರ ಗಮನ ಸೆಳೆದರು.

Published by: Savita M B | Dec 09, 2023

ನಟಿ ರಶ್ಮಿಕಾ ತಮ್ಮ ಸಹಜ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಿಸಿದ್ದಾರೆ.

Published by: Savita M B | Dec 09, 2023

VIEW ALL

Read Next Story