ರಶ್ಮಿಕಾ ಮಂದಣ್ಣ ಬಾಲಿವುಡ್ ಮಾತ್ರವಲ್ಲದೇ ಪ್ರತಿ ಭಾಷೆಗೂ ಪಾದರ್ಪಾಣೆ
ಇವರ ಈ ಲುಕ್ ಗೆಅಭಿಮಾನಿಗಳು ಫೀಧ ಆಗಿದ್ದಾರೆ.
ಮರಾಠಿ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಇದೀಗ ರಶ್ಮಿಕಾ ಜೀ ಸಿನಿಮಾ ಅವಾರ್ಡ್ಸ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇದೀಗ ಬಹು ಬೇಡಿಕೆಯ ನಟಿ
ಮರಾಠಿ ಸ್ಟೈಲ್ನಲ್ಲಿ ಸೀರೆಯುಟ್ಟು ಲುಕ್ ಕೊಟ್ಟ ರಶ್ಮಿಕಾ ಮಂದಣ್ಣ