ರಶ್ಮಿಕಾ ಮಂದಣ್ಣ ಅವರ ನಿಕ್‌ ನೇಮ್‌ ಏನು ಗೊತ್ತಾ..?

ಕನ್ನಡದ ಚೆಲುವೆ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್‌ ಆಗಿ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಆದ್ರೆ ರಶ್ಮಿಕಾ ಹೆಸರು ಗೊತ್ತಿರುವ ಅಭಿಮಾನಿಗಳಿಗೆ ಅವರ ಅಡ್ಡ ಹೆಸರು ಏನು ಎಂದು ಗೊತ್ತಿಲ್ಲ. ಹಾಗಾದರೆ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅವರ ನಿಕ್‌ ನೇಮ್‌ ಏನು ಗೊತ್ತಾ..? ನೀವು ಈ ಹೆಸರನ್ನು ಊಹಿಸೋಕೂ ಸಾಧ್ಯ ಇಲ್ಲ..!

ಸೌತ್‌ ಫಿಲಿಂ ಇಂಡಸ್ಟ್ರಿ

ಕಿರೀಕ್‌ ಪಾರ್ಟಿ ಚಿತ್ರದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಸೌತ್‌ ಫಿಲಿಂ ಇಂಡಸ್ಟ್ರಿಯಲ್ಲಿ ಸದ್ಯಕ್ಕೆ ಸಾಕಷ್ಟು ಸದ್ದು ಮಾಡುತ್ತಿದ್ದಾರೆ.

ಬೇಡಿಕೆಯ ನಾಯಕಿ

ಪ್ರಸ್ತುತ, ರಶ್ಮಿಕಾ ಮಂದಣ್ಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಮತ್ತು ಬೇಡಿಕೆಯ ನಾಯಕಿಯರಲ್ಲಿ ಒಬ್ಬರು.

ಹೆಚ್ಚು ಡಿಮ್ಯಾಂಡ್‌

ಪುಷ್ಪಾ 1 ಸಕ್ಸಸ್‌ ನಂತರ ರಶ್ಮಿಕಾಗೆ ಡಿಮ್ಯಾಂಡ್‌ ಜಾಸ್ತಿಯಾಗಿದ್ದು, ಅನಿಮಲ್‌ ಸಿನಿಮಾ ಹಿಟ್‌ ಆಗುವ ಮೂಲಕ ಅವರಿಗೆ ಡಿಮ್ಯಾಂಡ್‌ ಇನ್ನೂ ಹೆಚ್ಚು ಮಾಡಿದೆ.

ಪ್ಯಾನ್‌ ಇಂಡಿಯಾ ಸಿನಿಮಾ

ಸದ್ಯ ರಶ್ಮಿಕಾ ಮಂದಣ್ಣ ಅವರ ಕೈಯಲ್ಲಿ ಸಾಲು ಸಾಲು ಪ್ಯಾನ್‌ ಇಂಡಿಯಾ ಸಿನಿಮಾ ಪ್ರಾಜೆಕ್ಟ್‌ಗಳಿವೆ.

ಸಾಮಾಜಿಕ ಜಾಲತಾಣ

ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರಶ್ಮಿಕಾ ಮಂದಣ್ಣ ಯಾವಾಗಲೂ ಸಕ್ರಿಯರಾಗಿರುತ್ತಾರೆ.

ನ್ಯಾಷನಲ್‌ ಕ್ರಶ್

ಕೆಲವು ದಿನಗಳ ಹಿಂದೆ, ನ್ಯಾಷನಲ್‌ ಕ್ರಶ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನೆಟಿಜನ್‌ಗಳೊಂದಿಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ

ಅಭಿಮಾನಿಗಳು ರಶ್ಮಿಕಾ ಅವರ ಅಡ್ಡ ಹೆಸರು ಕುರಿತು ಕೇಳಿದ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದಾರೆ.

ಮುದ್ದಾದ ಹೆಸರು

ರಶ್ಮಿಕಾ ಅವರನ್ನು ಮನೆಯಲ್ಲಿ ಎಲ್ಲರೂ ಮುದ್ದಾಗಿ ಮೋವಾ ಎಂದು ಕರೆಯುತ್ತಾರಂತೆ. ಇದಕ್ಕೆ ಕೊಡಗು ಭಾಷೆಯಲ್ಲಿ ಮಗಳು ಎಂದರ್ಥ.

VIEW ALL

Read Next Story