ನಿಸರ್ಗದ ಮಧ್ಯೆ ಗಮನ ಸೆಳೆದ ರುಕ್ಮಿಣಿ ವಸಂತ್
ನದಿಯ ದಡದಲ್ಲಿ ಆಕರ್ಷಕವಾಗಿ ಸೆಳೆದ ಬೆಡಗಿ
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಹೆಸರುವಾಸಿಯಾದ ನಟಿ
ಪ್ರಿಯಾ ಎಂಬ ಪಾತ್ರದ ಮೂಲಕ ಚಿರಪರಿಚಿತಳಾದ ನಟಿ
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ನಟಿಸಿರುವ ನಟಿ
ಬಾನದಾರಿಯಲಿ ಸಿನಿಮಾದ ಮೂಲಕ ತೆರೆ ಹಂಚಿಕೊಂಡಿರುವ ರುಕ್ಮಿಣಿ
ಲಂಡನ್‌ನ ಬ್ಲೂಮ್ಸ್‌ಬರಿಯಲ್ಲಿರುವ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್‌ನಿಂದ ನಟನಾ ಪದವಿಯನ್ನು ಪಡೆದರು
ಎಂಜಿ ಶ್ರೀನಿವಾಸ್ ಅವರೊಂದಿಗೆ ಬೀರ್ಬಲ್ ಟ್ರೈಲಾಜಿ (2019) ಎಂಬ ಕನ್ನಡ ಚಲನಚಿತ್ರದೊಂದಿಗೆ ಪಾದಾರ್ಪಣೆ ಮಾಡಿದರು .