Shruti Haasan

ಸಿದ್ಧಾರ್ಥ್ ಅಭಿನಯದ ಅನಗನ ಒಕ ಧೀರುಡು ಎಂಬ ಚಿತ್ರದ ಮೂಲಕ ಶೃತಿ ಸಿನಿರಂಗಕ್ಕೆ ಕಾಲಿಟ್ಟರು.

Krishna N K
Dec 02,2023

Kamal Haasan daughter

ದಿಗ್ಗಜ ನಟ ಕಮಲ್ ಹಾಸನ್ ಮಗಳಾಗಿದ್ದರೂ ಸಹ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದಾಳೆ.

Salaar movie

ಶೃತಿ ಇತ್ತೀಚಿಗಷ್ಟೇ ಬಿಡುಗಡೆಯಾದ ಸಲಾರ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾಳೆ.

Salaar trailer

ನಿನ್ನೆ ತೆರೆಕಂಡ ಸಲಾರ್‌ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿರುವ ಶೃತಿ ಪಾತ್ರ ಏನು ಅಂತ ಕ್ಯೂರಿಯಾಸಿಟಿ ಹುಟ್ಟಿಸಿದೆ.

Shruti Haasan insta

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ಹೊಸ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾಳೆ.

Shruti Haasan photos

ಸದ್ಯ, ಕಪ್ಪು ಮಾಡರ್ನ್ ಡ್ರೆಸ್ ಮಿಂಚಿರುವ ಶ್ರುತಿ ಹಾಸನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Golden leg girl

ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಹಾಸನ್ ಗೋಲ್ಡನ್ ಲೆಗ್ ಗರ್ಲ್‌ ಎಂದು ಗುರುತಿಸಿಕೊಂಡಿದ್ದರು.

Shruti Haasan movies

ಇತ್ತೀಚೆಗಷ್ಟೇ ವಾಲ್ತೇರು ವೀರಯ್ಯ, ವೀರಸಿಂಹ ರೆಡ್ಡಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

Shruti Haasan fans

ನಟನೆ.. ಹಾಡು, ಕುಣಿತ ಹೀಗೆ ಎಲ್ಲದರಲ್ಲೂ ಶ್ರುತಿ ಹಾಸನ್ ಅಭಿಮಾನಿಗಳಿಗೆ ಇಷ್ಟವಾಗ್ತಾರೆ.

VIEW ALL

Read Next Story