ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು.
ನ್ಯೂಯಾರ್ಕ್ ನಗರದಲ್ಲಿ ಸೀರೆಯುಟ್ಟು ಸಮಂತಾ ಮಿಂಚಿದ್ದಾರೆ.
ವಿದೇಶದಲ್ಲಿ ಸೀರೆಯುಟ್ಟು ಸಮಂತಾ ಫೋಟೋಗೆ ಪೋಸ್ ನೀಡಿದ್ದಾರೆ.
ಸ್ಯಾಮ್ ಸ್ಟೈಲಿಶ್ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ನ್ಯೂಯಾರ್ಕ್‌ನಲ್ಲಿನ ಹಲವಾರು ಫೋಟೋಗಳನ್ನು ಸಮಂತಾ ಶೇರ್ ಮಾಡಿದ್ದಾರೆ.
ಬ್ಲ್ಯಾಕ್ ಸೀರೆಯ ಜೊತೆ ಸ್ಲೀವ್ ಲೆಸ್ ಬ್ಲೌಸ್ ತೊಟ್ಟು ಸಮಂತಾ ಸುಂದರವಾಗಿ ಕಾಣುತ್ತಿದ್ದಾರೆ.
ಬಾಬ್ ಕಟ್ ಮಾಡಿಸಿರುವ ಸಮಂತಾ ಲುಕ್ ಹಿಂದಿನ ಲುಕ್‌ಗಿಂತಲೂ ವಿಭಿನ್ನವಾಗಿದೆ.
ಸದ್ಯ ವಿಜಯ್ ದೇವರಕೊಂಡ ಜೊತೆ ಖುಷಿ ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.
ಖುಷಿ ಚಿತ್ರವನ್ನು ಶಿವ ನಿರ್ವಾಣ ಬರೆದು ನಿರ್ದೇಶಿಸಿದ್ದಾರೆ.
ಸೆಪ್ಟೆಂಬರ್ 1 ರಂದು ಖುಷಿ ಚಿತ್ರ ರಿಲೀಸ್ ಆಗಲಿದೆ.