ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಒಬ್ಬರು
ನಿನ್ನೆಗೆ 36ನೇ ವರ್ಷದ ಹುಟ್ಟುಹಬ್ಬದಲ್ಲಿ ಸ್ಯಾಮ್
ತಮ್ಮ ವಿಭಿನ್ನ ನಟನೆಯಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಸಮಂತಾರವರನ್ನು ಪ್ಯಾನ್-ಇಂಡಿಯಾ ಸ್ಟಾರ್ ಎಂದು ಕರೆಯುತ್ತಾರೆ ಹಾಗೂ ದೇಶದಾದ್ಯಂತ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ.
ಸ್ಟಾರ್ ನಟಿ ಅನೇಕ ಫ್ಯಾಶನ್ ಬ್ಯಾಗ್‌ಗಳು 1.4 ಲಕ್ಷ ರೂಪಾಯಿ ಹಾಗೂ 2.5ಲಕ್ಷದ ಬ್ಯಾಗ್ ಗಳಾಗಿವೆ.
ಸಮಂತಾ 72 ಲಕ್ಷ ಮೌಲ್ಯದ ಜಾಗ್ವಾರ್ ಎಕ್ಸ್‌ಎಫ್, ರೂ 87 ಲಕ್ಷ ಮೌಲ್ಯದ ಆಡಿ ಕ್ಯೂ7, ರೂ 2.26 ಕೋಟಿ ಬೆಲೆಬಾಳುವ ಲ್ಯಾಂಡ್ ರೋವರ್ ಮತ್ತು ರೂ 1.46 ಕೋರ್ ಮೌಲ್ಯದ ಪೋರ್ಷೆ ಕೇಮನ್ ಜಿಟಿಎಸ್ ಅನ್ನು ಹೊಂದಿದ್ದಾರೆ
ಸ್ಯಾಮ್ ದುಬಾರಿ ಕಾರು ಮಾತ್ರವಲ್ಲದೇ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ವಿಶಾನವಾದ ಬಂಗಲೆಯಲ್ಲಿ ದೊಡ್ಡ ಉದ್ಯಾನ ಮತ್ತು ಈಜುಕೊಳವನ್ನು ಹೊಂದಿದ್ದಾರೆ. ನಟಿ ಆಗಾಗ್ಗೆ ತಮ್ಮ ಮನೆಯನ್ನು ಫೋಟೋವನ್ನು ಹಂಚಿಕೊಳ್ಳುತ್ತಿರುತ್ತಾರೆ.
ನಟಿ ತಮ್ಮದೇ ಆದ ಫ್ಯಾಷನ್ ಲೇಬಲ್ ಅನ್ನು ಪ್ರಾರಂಭಿಸಿ, ಇವರ ಫ್ಯಾಷನ್ ಬ್ರಾಂಡ್ 15 ದೇಶಗಳಿಗೆ ತಲುಪಿಸಲಾಗುತ್ತದೆ
ನಟಿಯ ನಿವ್ವಳ ಮೌಲ್ಯ 89 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಈ ನಟಿ ಸಿನಿಮಾವೊಂದರಲ್ಲಿ ನಟಿಸಲು 3-5 ಕೋಟಿ ಹಾಗೂ ಜಾಹೀರಾತಿಗೆ 20 ಲಕ್ಷ ರೂ. ಸಂಬಾವನೆ ಪಡೆಯುತ್ತಾರೆಂದು ವರದಿಯಾಗಿದೆ.