ಬಹುಭಾಷಾ ನಟಿ ಸಮೀರಾ ರೆಡ್ಡಿ ಕನ್ನಡದ ʼವರದನಾಯಕʼ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.
ಸಮೀರಾ ರೆಡ್ಡಿ ಹಲವಾರು ಹಿಟ್ ಹಿಂದಿ ಚಲನಚಿತ್ರಗಳಲ್ಲಿ ನಟಿಸಿ, ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದರು.
ಬಾಲಿವುಡ್ ಅಷ್ಟೆ ಅಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ಸಹ ನೀಡಿದ್ದಾರೆ.
2002 ರಲ್ಲಿ "ಮೈನೆ ದಿಲ್ ತುಜ್ಕೋ ದಿಯಾ" ಚಿತ್ರದ ಮೂಲಕ ಸನಿ ಪ್ರಯಣ ಪ್ರಾರಂಭಿಸಿದರು.
ಚಿರಂಜೀವಿ, ಜೂನಿಯರ್ ಎನ್‌ಟಿಆರ್ ಜೊತೆ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಸಮೀರಾ ಕಾಣಿಸಿಕೊಂಡಿದ್ದರು.
ಸಧ್ಯ ಸಿನಿ ರಂಗದಿಂದ ದೂರವಿರುವ ಸುಂದರಿ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್‌ಗೆ ಹತ್ತಿರವಿದ್ದಾರೆ.
ಸಮೀರಾ ರೆಡ್ಡಿ ಆಗಾಗ ಅದ್ಭುತ ಫೋಟೋಶೂಟ್‌ಗಳ ಮೂಲಕ ನೆಟ್ಟಿಗರ ಗಮನಸೆಳೆಯುತ್ತಿದ್ದಾರೆ.
ಸಧ್ಯ ಸಮೀರಾ ರೆಡ್ಡಿ ಸುಂದರ ಸೀರೆಯುಟ್ಟು ಅದ್ಭುತವಾಗಿ ಕಾಣಿಸಿದ್ದು, ಫೋಟೋಗಳನ್ನು ಇನ್‌ಸ್ಟಾದಲ್ಲಿ ಶೇರ್ ಮಾಡಿದ್ದಾರೆ.
44 ವಯಸ್ಸಾದರೂ ಸಹ ಸಮೀರಾ ಅಂದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಅಂತ ಪ್ಯಾನ್ಸ್ ಹೊಗಳುತ್ತಿದ್ದಾರೆ.