ಸೀರೆಯಲ್ಲಿ ಆಶಿಕಾ ರಂಗನಾಥ

ಚಂದನವನದ ಬ್ಯೂಟಿಫುಲ್‌ ನಟಿಯರ ಸಾಳಿಗೆ ಸೇರುವ ಬೆಡಗಿ ಆಶಿಕಾ ರಂಗನಾಥ.

Chetana Devarmani
Apr 04,2023

ಸೀರೆಯಲ್ಲಿ ಆಶಿಕಾ ರಂಗನಾಥ

ತಮ್ಮ ಅಂದ ಮಾತ್ರವಲ್ಲ ನಟನೆಯಿಂದಲೂ ಪ್ರೇಕ್ಷಕರ ಮನಗೆದ್ದಿದ್ದಾರೆ.

ಸೀರೆಯಲ್ಲಿ ಆಶಿಕಾ ರಂಗನಾಥ

ದಕ್ಷಿಣ ಚಿತ್ರರಂಗದ ನಟಿಯರ ಉನ್ನತ ಶ್ರೇಣಿಯಲ್ಲಿ ಕ್ರಮೇಣವಾಗಿ ಸ್ಥಾನ ಪಡೆದಿದ್ದಾರೆ.

ಸೀರೆಯಲ್ಲಿ ಆಶಿಕಾ ರಂಗನಾಥ

ಆಶಿಕಾ ರಂಗನಾಥ ಅವರು ಆಗಸ್ಟ್ 5, 1996 ರಂದು ಕರ್ನಾಟಕದ ಹಾಸನದಲ್ಲಿ ಜನಿಸಿದರು.

ಸೀರೆಯಲ್ಲಿ ಆಶಿಕಾ ರಂಗನಾಥ

ಆಶಿಕಾ ಚಿತ್ರರಂಗಕ್ಕೆ ಪರಿಚಯವಾಗಿದ್ದು ಅವರ ಸಹೋದರಿ ನಟಿ ಮತ್ತು ಮಾಡೆಲ್‌ ಆದ ಅನುಷಾ ರಂಗನಾಥ ಅವರಿಂದ.

ಸೀರೆಯಲ್ಲಿ ಆಶಿಕಾ ರಂಗನಾಥ

ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕ್ಲೀನ್ ಅಂಡ್ ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು ಸ್ಪರ್ಧೆಗೆ ದಿವಾ ಆಡಿಷನ್ ನಡೆಸಿ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ಸೀರೆಯಲ್ಲಿ ಆಶಿಕಾ ರಂಗನಾಥ

ಡೈರೆಕ್ಟರ್‌ ಮಹೇಶ್ ಬಾಬು ನಿರ್ದೇಶಿಸಿದ ಕ್ರೇಜಿ ಬಾಯ್ ಚಿತ್ರದಲ್ಲಿ ದಿಲೀಪ್ ಪ್ರಕಾಶ್ ಎದುರು ತನ್ನ ಮೊದಲ ಪ್ರಾಜೆಕ್ಟ್ ಅನ್ನು ಆಶಿಕಾ ಪಡೆದರು.

ಸೀರೆಯಲ್ಲಿ ಆಶಿಕಾ ರಂಗನಾಥ

ಬಳಿಕ ರಾಂಬೋ 2, ಮದಗಜ, ಮುಗುಳ್ನಗೆ ಹೀಗೆ ಅನೇಕ ಸಿನಿಮಾಗಳಲ್ಲಿ ಆಶಿಕಾ ನಟಿಸಿ, ಸಿನಿಪ್ರಿಯರ ಹೃದಯ ಗೆದ್ದರು.

VIEW ALL

Read Next Story