ದುಬೈಗೆ ಭೇಟಿ ನೀಡಿದ ವೇಳೆ ತೆಗೆಸಿಕೊಂಡ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಮಾಲಾಶ್ರೀ ಆಗಾಗ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ.
ಈ ಹಿಂದೆಯೂ ಪ್ಯಾರಿಸ್ ಸೇರಿದಂತೆ ಹಲವು ದೇಶಗಳಲ್ಲಿ ವೆಕೇಷನ್ ಎಂಜಾಯ್ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಮಾಲಾಶ್ರೀ ಅವರಿಗೆ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ.
ದುಬೈ ಜನರಂತೆ ಪೋಷಾಕು ಧರಿಸಿ ಬ್ಲಾಕ್ ಗಾಗಲ್ಸ್ ಧರಿಸಿಕೊಂಡಿದ್ದಾರೆ.