ಚಂದನವನದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ ಗ್ಲಾಮರ್‌ಗೆ ಮನಸೋಲದವರಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ರಾಗಿಣಿ
ಆಗಾಗ ಹಾಟ್ ಫೋಟೋಶೂಟ್‌ಗಳನ್ನು ಮಾಡಿಸಿ ಪೋಸ್ಟ್ ಮಾಡುತ್ತಾರೆ.
ಇದೀಗ ರಾಗಿಣಿ ಸಖತ್ ಬೋಲ್ಡ್ ಫೋಟೋಶೂಟ್ ಮಾಡಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಪ್ಪು ಬಣ್ಣದ ಬಟ್ಟೆಯಲ್ಲಿ ನೀಳ ಕಾಯದ ಈ ಚೆಲುವೆ ಸಖತ್ ಆಗಿ ಕಾಣುತ್ತಿದ್ದಾರೆ.
ರಾಗಿಣಿಯ ಹೊಸ ಫೋಟೋಶೂಟ್‌ಗೆ ನೆಟ್ಟಿಗರು ಬಗೆಬಗೆ ಕಾಮೆಂಟ್ ಮಾಡುತ್ತಿದ್ದಾರೆ.