ಹುಟ್ಟು ಸಂಭ್ರಮದಲ್ಲಿರುವ ಸ್ಯಾಂಡಲ್ವುಡ್ ಬೆಡಗಿ ಶ್ರೀಲೀಲಾ
ಮೊದಲು ಕಿಸ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು
ಶ್ರೀಮುರುಳಿ ಹಾಗೂ ಶ್ರೀಲೀಲಾ ನಟನೆಯ ಚಿತ್ರ ಎಲ್ಲರ ಪ್ರೀತಿ ಪಾತ್ರಕ್ಕೂ ಕಾರಣವಾಯಿತು
ಬೈ ಟು ವ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ
ರಾಘವೇಂದ್ರ ರಾವ್ ನಿರ್ದೇಶನದ ಪೆಳ್ಳಿ ಸಂದಡಿ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ
ರವಿತೇಜ ಅವರ ಜೊತೆ ಧಮಾಕಾ ಚಿತ್ರದಲ್ಲಿ ಅಭಿನಯಿಸಿರುವ ಶ್ರೀಲೀಲಾ
' ಪಂಜ ವೈಷ್ಣವ್ ತೇಜ್ ಜೊತೆಯಾಗಿ ಆದಿಕೇಶವ ಸಿನಿಮಾದಲ್ಲಿ ನಟಿಸಿದ ಶ್ರೀಲೀಲಾ
ಸ್ಯಾಂಡಲ್ವುಡ್ ಮಾತ್ರವಲ್ಲದೇ ಸಾಲು ಸಾಲಾಗಿ ಟಾಲಿವುಡ್ ಸಿನಮಾಗಳಲ್ಲಿ ಬ್ಯೂಸಿಯಾಗಿದ್ದಾರೆ