ಸೌತ್ ಇಂಡಸ್ಟ್ರಿ

ಸೌತ್ ಇಂಡಸ್ಟ್ರಿಯಲ್ಲಿ ನಟ ಸಂಜಯ್ ದತ್ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿ ಆಗಿದೆ

Zee Kannada News Desk
Feb 07,2023

ʻKDʼ ಸಿನಿಮಾ

ಕೆಜಿಎಫ್‌ ಬಳಿಕ ಬಾಲಿವುಡ್‌ ಸ್ಟಾರ್‌ ಸಂಜಯ್‌ ದತ್‌ ಕನ್ನಡದ ʻKDʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಪಬ್‌ನಲ್ಲಿ ಪಾರ್ಟಿ

ಇತ್ತೀಚೆಗಷ್ಟೆ ಶೂಟಿಂಗ್‌ನಲ್ಲಿ ಭಾಗಿಯಾಗಿರುವ ಸಂಜಯ್‌ ದತ್‌, ಚಿತ್ರತಂಡದ ಜೊತೆ ಜೆ.ಪಿ ನಗರದ ಲೆವೆಲ್ಸ್ ಪಬ್‌ನಲ್ಲಿ ಪಾರ್ಟಿ ಮಾಡಿದ್ದಾರೆ.

ನಟಿ ರಕ್ಷಿತಾ ಪ್ರೇಮ್

ನಟಿ ರಕ್ಷಿತಾ ಪ್ರೇಮ್ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಧ್ರುವ ಸರ್ಜಾ

ಧ್ರುವ ಸರ್ಜಾ ನಟನೆಯ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ʻKDʼ.

ಕೆವಿಎನ್ ಪ್ರೊಡಕ್ಷನ್

ಈ ಚಿತ್ರಕ್ಕೆ ಜೋಗಿ ಪ್ರೇಮ್ ಆಕ್ಷನ್‌ ಕಟ್‌ ಹೇಳಿದ್ದು, ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಖಳನಾಯಕ್

ಸಂಜಯ್ ದತ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಖಳನಾಯಕ್ ಅಂತ ಕರೆಯುತ್ತಾರೆ.

VIEW ALL

Read Next Story