ನಟಿ ಹಾಗೂ ಬಿಗ್ ಬಾಸ್ ಸ್ಟರ್ಧಿ ಸಾನ್ಯಾ ಐಯ್ಯರ್ ಇತ್ತೀಚೆಗೆ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಇದನ್ನು ಹೊರತುಪಡಿಸಿ ನಟಿ ಬರೀ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿರುತ್ತಾರೆ.
ಇದೀಗ ಸಾನ್ಯಾ ಮತ್ತೆ ಹಾಟ್ ಬಟ್ಟೆಯಲ್ಲಿ ಕಾಣಿಸಿಕೊಂಡು ಬಾಲಿವುಡ್ ರೇಂಜ್‌ಗೆ ಪೋಸ್ ಕೊಟ್ಟಿದ್ದಾರೆ.
ಇನ್ನು ನಟಿ ಸಾನ್ಯಾ ಅಯ್ಯರ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುತ್ತಾರೆ
ಆಗಾಗ್ಗೆ ಬೋಲ್ಡ್ ಪೋಟೋಗಳನ್ನು ಹಂಚಿಕೊಳ್ಳುತ್ತಾ ಪಡ್ಡೆಹುಡುಗರ ಮನಸ್ಸನ್ನು ಸೆಳೆಯುತ್ತಿರುತ್ತಾರೆ
ಬಾಲಿವುಡ್ ರೇಂಜ್‌ಗೆ ಪೋಟೋ ಶೂಟ್ ಮಾಡಿಸಿಕೊಳ್ಳುತ್ತಿರುವ ಸಾನ್ಯಾ ಅಯ್ಯರ್ ಎಷ್ಟೋ ಜನರ ಕೆಂಗಣ್ಣಿಗೂ ಕಾರಣವಾಗಿದ್ದರು.
ಇದು ಸ್ಯಾಂಡಲ್‌ವುಡ್ ಕನಮ್ಮ ಬಾಲಿವುಡ್ ಅಲ್ಲ ಎಂದೆಲ್ಲಾ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು
ಇದೀಗ ಮತ್ತೆ ಹಾಗೆಯೇ ಸಖತ್ ಹಾಟ್ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ