ಸಾನ್ಯ ಅಯ್ಯರ್ ಕನ್ನಡ ಬಿಗ್ ಬಾಸ್ ನಿಂದ ಹೊರ ಬಂದ ನಂತರ ತನ್ನದೇ ಆದ ಖ್ಯಾತಿ ಪಡೆದಿದ್ದಾರೆ.
ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಇವರ ಅಂದವನ್ನು ಸೆರೆ ಹಿಡಿದ್ದಾರೆ.
ಕನ್ನಡತಿ ನಟಿ ಸಾನ್ಯ ಅಯ್ಯರ್ ಪೋಟೋ ಶೂಟ್‌ನಲ್ಲಿ ಸಖತ್ ಆಗಿ ಮಿಂಚಿದ್ದಾರೆ
ಸಾನ್ಯ ಅಯ್ಯರ್ ಫೋಟೋವನ್ನು ಸ್ವತಃ ಸಾನ್ಯ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹಾಟ್ ಲುಕ್ ಪೋಟೊ ಶೂಟ್ ಸದ್ಯ ಇದೀಗ ಎಲ್ಲರಲ್ಲಿ ಸಾನ್ಯ ಬಾಲಿವುಡ್ ಹೋಗ್ತಾರ ಅನ್ನೋ ಅನುಮಾನ ಮೂಡಿದೆ...
ಈಕೆಯ ಪೋಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ