ಬಿಗ್‌ಬಾಸ್‌ ಯಿಂದ ಹೊರಗೆ ಬಂದ ನಂತರ ನಟಿ ಸಾನ್ಯ ಅಯ್ಯರ್‌ ಅವರ ಖ್ಯಾತಿ ಹೆಚ್ಚಿದೆ.

Zee Kannada News Desk
Jun 02,2023


ಸಖತ್‌ ಪೋಟೋಶೂಟ್‌ಗಳ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.


ಸಾನ್ಯಾ ಅಯ್ಯರ್‌ ಅವರು ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್‌ ಡಬೂ ರತ್ನಾನಿ ಅವರಿಂದ ಪೋಟೋಶೂಟ್‌ ಮಾಡಿಸಿದ್ದರು.


ನಟಿ ಇದೀಗ ಹೊಸ ಪೋಟೋಗಳನ್ನು ಶೇರ್‌ ಮಾಡಿದ್ದು, ಅದರಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.


ಈ ಕಾರಣಕ್ಕೆ ನೆಟ್ಟಿಗರು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.



ಸಾನ್ಯಾ ಅವರ ಡ್ರೆಸ್ಸಿಂಗ್‌ಗೆ ಉರ್ಫಿ ಜಾವೇದ್‌ಗೆ ಹೋಲಿಕೆ ಮಾಡಿದ್ದಾರೆ


ಜೊತೆಗೆ ಅವರಿಗೆ ಸಂಸ್ಕೃತಿಯ ಪಾಠ ಹೇಳಿಕೊಡಬೇಕಾಗಿದೆ ಎಂದೆಲ್ಲಾ ಟೀಕೆಮಾಡಿದ್ದಾರೆ.

VIEW ALL

Read Next Story