ಮಾಲ್ಡೀವ್ಸ್ ಪ್ರವಾಸದಲ್ಲಿರುವ ಕಾಂತಾರ ನಟಿ ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳನ್ನು ಶೇರ್ ಮಾಡಿದ್ದಾರೆ. (Photo instagram)
ಮಾಡನ್ ಡ್ರೆಸ್ ನಲ್ಲಿ ಸಪ್ತಮಿ ಸೂಪರ್ ಮಾಡೆಲ್ ರೀತಿ ಮಿಂಚಿದ್ದಾರೆ. (Photo instagram)
ಕಾಂತಾರಾ ಬೆಡಗಿಯ ಈ ನೋಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. (Photo instagram)
ನಟಿ ಫೋಟೋಗಳಿಗೆ ಅಭಿಮಾನಿಗಳು ಬೇಜಾನ್ ಲೈಕ್ ಮಾಡುತ್ತಿದ್ದಾರೆ. (Photo instagram)
ಸಪ್ತಮಿ ಗೌಡ, ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. (Photo instagram)
ಕಾಂತಾರ ಸಿನಿಮಾದಲ್ಲಿನ ನಟನೆಯ ಬಳಿಕ ಸಪ್ತಮಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. (Photo instagram)
ಸಪ್ತಮಿ ಇದಕ್ಕೆ ಮೊದಲು ಕೂಡಾ ಮಾಡನ್ ಡ್ರೆಸ್ ನಲ್ಲಿ ತಮ್ಮ ಫೋಟೋ ಹಂಚಿಕೊಂಡಿದ್ದರು. (Photo instagram)