ಸಾರಾ ಅಲಿ ಖಾನ್ ಬಾಲಿವುಡ್ ಮೋಸ್ಟ್ ಬ್ಯೂಟಿಫುಲ್ ಮತ್ತು ಟ್ಯಾಲೆಂಟೆಡ್ ನಟಿಯರಲ್ಲಿ ಒಬ್ಬರು.
ನಟಿ ಸಾರಾ ಬಿಕಿನಿಯಲ್ಲಿ ಅದ್ಭತುವಾಗಿ ಕಂಗೊಳಿಸಿರುವ ಫೋಟೋಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ತನ್ನ ಅದ್ಭುತ ಮೈಮಾಟದಿಂದ ಸಾರಾ ಅಭಿಮಾನಿಗಳು ಮತ್ತು ಅನುಯಾಯಿಗಳ ಮನ ಗೆದ್ದಿದ್ದಾರೆ.
ಇತ್ತೀಚಿನ ಬಿಕಿನಿ ನೋಟದ ಫೋಟೋಗಳನ್ನು ಅಭಿಮಾನಿಗಳಿಗಾಗಿ ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ.
ಸಾರಾ ದೊಡ್ಡ ಬಿಳಿ ಬಂಗಲೆಯೊಂದಿಗೆ ಕೊಳದ ಮುಂದೆ ನಿಂತಿರುವುದನ್ನು ಚಿತ್ರದಲ್ಲಿ ಕಾಣಬಹುದು.
ತಿಳಿ ನೀಲಿ ಬಿಕಿನಿಯಲ್ಲಿ ಪೋಸ್ ನೀಡುತ್ತಿರುವ ಸಾರಾ ಆಕೃತಿಯನ್ನು ಸ್ಪಷ್ಟವಾಗಿ ತೋರಿಸಿದ್ದಾಳೆ.
ರಜಾದಿನಗಳ ಗ್ಲಿಂಪ್‌ಗಳನ್ನು ಹಂಚಿಕೊಂಡಿರುವ ಸಾರಾಗೆ ಅವರ ಅಭಿಮಾನಿಗಳು ಎಂಜಾಯ್ ಮಾಡಿ ಅಂತ ಪ್ರತಿಕ್ರಿಯೆ ನೀಡಿದ್ದಾರೆ.
ಸಧ್ಯ ಸಾರಾ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿರುವ 'ಏ ವತನ್ ಮೇರೆ ವತನ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.