Mahabharata ಖ್ಯಾತಿಯ ಈ 7 ದಿಗ್ಗಜ ನಟರು ಇಹಲೋಕ ತ್ಯಜಿಸಿದ್ದಾರೆ

Published by: Nitin Tabib | Jun 05, 2023

2. ಕಂಸನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಖ್ಯಾತ ನಟ ಗೋಗಾ ಕಪೂರ್ ಮಾರ್ಚ್ 3, 2011 ರಂದು ನಿಧನರಾಗಿದ್ದಾರೆ.

Published by: Nitin Tabib | Jun 05, 2023

3. ರಾಮಾಯಣ ಹಾಗೂ ಮಹಾಭಾರತದಲ್ಲಿ ಹನುಮಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದಾರಾ ಸಿಂಗ್ 11 ಜುಲೈ 2012ರಲ್ಲಿ ನಿಧನರಾಗಿದ್ದಾರೆ.

Published by: Nitin Tabib | Jun 05, 2023

4. ಬಾಲೀವುಡ್ ನಟ ರಾಜೇಶ್ ವಿವೇಕ್ ಅವರು ಮಹಾಭಾರತದಲ್ಲಿ ವೇದವ್ಯಾಸರ ಪಾತ್ರ ನಿರ್ವಹಿಸಿದ್ದರು. ಅವರು 14 ಜಾನವಾರು 2016 ರಂದು ಇಹಲೋಕ ತ್ಯಜಿಸಿದ್ದಾರೆ.

Published by: Nitin Tabib | Jun 05, 2023

5. ಕೌರವರ ಕುಲಗುರು ಕೃಪಾಚಾರ್ಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಧರ್ಮೇಶ್ ತಿವಾರಿ ಕೂಡ ನಮ್ಮೊಂದಿಗೆ ಇಲ್ಲ.

Published by: Nitin Tabib | Jun 05, 2023

6. ತನ್ನ ನೀತಿಗೆ ಹೆಸರುವಾಸಿಯಾಗಿದ್ದ ವಿದುರನ ಪಾತ್ರಧಾರಿ ವೀರೇಂದ್ರ ರಾಜದಾನ್ ಕೂಡ 13 ಜೂನ್ 2003 ರಂದು ಪ್ರಪಂಚಕ್ಕೆ ಗುಡ್ ಬೈ ಹೇಳಿದ್ದಾರೆ.

Published by: Nitin Tabib | Jun 05, 2023

7. ಮಹಾಭಾರತದ ಭೀಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್ ಕುಮಾರ್ ಫೆಬ್ರುವರಿ 7, 2022 ರಲ್ಲಿ ನಿಧನರಾಗಿದ್ದಾರೆ.

Published by: Nitin Tabib | Jun 05, 2023

VIEW ALL

Read Next Story