ನಟ ಶಾರುಖ್ ಖಾನ್ ಅವರ ತಿಂಗಳ ಸಂಬಳ ಎಷ್ಟಿರಬಹುದು?
ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರಿಗೆ ಇತ್ತೀಚೆಗೆ ಫ್ಯಾನ್ ಒಬ್ಬರು ಈ ಪ್ರಶ್ನೆ ಕೇಳಿದ್ದಾರೆ.
#AskSRK ಸೆಷನ್ ನಡೆಸಿದಾಗ ಅಭಿಮಾನಿ ಈ ಬಗ್ಗೆ ಕೇಳಿದ್ದಾರೆ.
ಇದಕ್ಕೆ ಶಾರುಖ್ ನಾನು ಪ್ರತಿದಿನ ಸಾಕಷ್ಟು ಪ್ರೀತಿ ಗಳಿಸುತ್ತೇನೆ ಎಂದು ಉತ್ತರಿಸಿದ್ದಾರೆ.
ಶಾರುಖ್, ದೀಪಿಕಾ ನಟನೆಯ ಪಠಾನ್ ಜನವರಿ 25 ರಂದು ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಅವರು ಗೂಢಚಾರರಾಗಿ ನಟಿಸಿದ್ದಾರೆ.