ಅವರು ವಿಜಯ್ ದೇವರಕೊಂಡ ಜೊತೆಗೆ ಸಂದೀಪ್ ವಂಗಾ ಅವರ ಸೂಪರ್ ಹಿಟ್ ಚಿತ್ರ ಅರ್ಜುನ್ ರೆಡ್ಡಿ ಎಂಬ ತೆಲುಗು ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.
ಅರ್ಜುನ್ ರೆಡ್ಡಿ ಚಿತ್ರದಿಂದ ಇವರು ಹಿಂದೆ ತಿರುಗಿ ನೋಡಲೇ ಇಲ್ಲ, ಯಶಸ್ಸಿನ ಮೆಟ್ಟಿಲ್ಲನ್ನೇ ಏರತೊಡಗಿದರು.
ಅವರು ಮೇರಿ ನಿಮ್ಮೋ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು.
ಇದೀಗ ನಟಿ ಶಾಲಿನಿ ಪಾಂಡೆ ಅವರು ಬಾಟಂಲೆಸ್ ಬಟ್ಟೆ ಧರಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಶೇರ್ ಮಾಡಿರುವ ಪೋಟೋಗಳಲ್ಲಿ ನಟಿ ಬಾಟಂಲೆಸ್ ಬಟ್ಟೆಧರಿಸಿವುದರಿಂದ ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.