ಶಮಾ ಸಿಕಂದರ್‌ ಬಿಟೌನ್‌ ಗ್ಲಾಮರಸ್‌ ನಟಿಯರಲ್ಲಿ ಒಬ್ಬರು.

Savita M B
Jun 06,2023


ಇತ್ತೀಚೆಗೆ ನಟಿ ತಮ್ಮ ಹಾಟ್‌ ಲುಕ್‌ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.


ನೆಕ್‌ಲೆಸ್‌ ಡ್ರೆಸ್‌ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡುವಂತೆ ಮಾಡಿದ್ದಾರೆ.


ರಾಜಸ್ಥಾನಿ ಚೆಲುವೆ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯವಾಗಿರುತ್ತಾರೆ.


ಇದೀಗ ಇವರ ಪೋಟೋಗಳು ಸಖತ್‌ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಕಣ್ಣಿಗೆ ಬಿಗ್‌ ಟ್ರಿಟ್‌ ನೀಡಿದ್ದಾರೆ.


ಪ್ರತಿ ಬಾರಿಯೂ ನಗ್ನವಾಗಿಯೇ ಕಾಣಿಸಿಕೊಳ್ಳೊ ನಟಿಗೆ ಸಖತ್‌ ಫ್ಯಾನ್‌ ಪಾಲೋಯಿಂಗ್‌ ಇದೆ.


ಇವರ ಸೌಂದರ್ಯಕ್ಕೆ ಫಿದಾ ಆಗದೇ ಇರೋ ಮನಸ್ಸುಗಳೇ ಇಲ್ಲ.

VIEW ALL

Read Next Story