ಶಾನ್ವಿ ಶ್ರೀವಾಸ್ತವ ಹಾಟ್ ಟ್ರೀಟ್

ಸ್ಯಾಂಡಲ್‍ವುಡ್ ನಟಿ ಶಾನ್ವಿ ಶ್ರೀವಾಸ್ತವ.

Chetana Devarmani
Mar 27,2023

ಶಾನ್ವಿ ಶ್ರೀವಾಸ್ತವ ಹಾಟ್ ಟ್ರೀಟ್

ಸ್ಟಾರ್ ನಟರೊಂದಿಗೆ ಅಭಿನಯಿಸಿದ ಬ್ಯೂಟಿಫುಲ್‌ ನಟಿ ಶಾನ್ವಿ.

ಶಾನ್ವಿ ಶ್ರೀವಾಸ್ತವ ಹಾಟ್ ಟ್ರೀಟ್

8 ಡಿಸೆಂಬರ್ 1993 ರಂದು ವಾರಣಾಸಿಯಲ್ಲಿ ಜನಿಸಿದರು.

ಶಾನ್ವಿ ಶ್ರೀವಾಸ್ತವ ಹಾಟ್ ಟ್ರೀಟ್

ಶಾನ್ವಿ ಶ್ರೀವಾಸ್ತವ 2012 ರಲ್ಲಿ ತೆಲುಗು ಚಿತ್ರ ಲವ್ಲಿ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.

ಶಾನ್ವಿ ಶ್ರೀವಾಸ್ತವ ಹಾಟ್ ಟ್ರೀಟ್

ಶಾನ್ವಿ ಶ್ರೀವಾಸ್ತವಗೆ ಮೊದಲ ಸಿನಿಮಾದಲ್ಲೇ ಹಿಟ್ ಸಿಕ್ಕಿತ್ತು.

ಶಾನ್ವಿ ಶ್ರೀವಾಸ್ತವ ಹಾಟ್ ಟ್ರೀಟ್

2014 ರಲ್ಲಿ, ಹಾರರ್ ಕಮ್ ಕಾಮಿಡಿ ಚಲನಚಿತ್ರ ಚಂದ್ರಲೇಖಾ ಮೂಲಕ ಕನ್ನಡಕ್ಕೆ ಬಂದರು.

ಶಾನ್ವಿ ಶ್ರೀವಾಸ್ತವ ಹಾಟ್ ಟ್ರೀಟ್

ಮಾಸ್ಟರ್‌ಪೀಸ್ ಸಿನಿಮಾಗಾಗಿ ಕನ್ನಡದ ಅತ್ಯುತ್ತಮ ನಟಿಗಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

ಶಾನ್ವಿ ಶ್ರೀವಾಸ್ತವ ಹಾಟ್ ಟ್ರೀಟ್

ಅವನೇ ಶ್ರೀಮನ್ನಾರಾಯಣ, ಗೀತಾ, ತಾರಕ್ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಲ್ಲಿ ಶಾನ್ವಿ ನಟಿಸಿದ್ದಾರೆ.

VIEW ALL

Read Next Story