ಖಳ ನಟನಾಗಿ ನಟಿಸಿದ್ದರೂ ಅದ್ಭುತ ಯಶಸ್ಸು ಕಂಡ ಶಾರುಖ್ ಖಾನ್ ಚಿತ್ರಗಳಿವು

Published by: Ranjitha R K | Jul 13, 2023

ಜವಾನ್

ಬಾಲಿವುಡ್ ಬಾದ್ ಶಾ ಶಾರುಖ್ ತನ್ನ ಮುಂಬರುವ ಚಿತ್ರ ಜವಾನ್ ಮೂಲಕ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ.

Published by: Ranjitha R K | Jul 13, 2023

ವಿಭಿನ್ನ ಪಾತ್ರ

ಶಾರುಖ್ ತನ್ನ ಪ್ರತಿ ಚಿತ್ರದಲ್ಲಿಯೂ ವಿಭಿನ್ನ ಪಾತ್ರವನ್ನು ಮಾಡುವ ಮೂಲಕ ಪ್ರೇಕ್ಷಕನ ಮನ ಗೆದ್ದಿದ್ದಾರೆ.

Published by: Ranjitha R K | Jul 13, 2023

ನೆಗೆಟಿವ್ ರೋಲ್ ನಲ್ಲಿ ಸಕ್ಸಸ್

ಜವಾನ್ ಗೂ ಮುನ್ನ ಶಾರುಖ್ ಐದು ಚಿತ್ರಗಳಲ್ಲಿ ನೆಗೆತಿವ ಪಾತ್ರವನ್ನು ಮಾಡಿ ಜನ ಮನ್ ಗೆದ್ದಿದ್ದಾರೆ.

Published by: Ranjitha R K | Jul 13, 2023

ಡರ್

ಡರ್ ಚಿತ್ರದಲ್ಲಿ ಶಾರುಖ್ ಸೈಕೋ ಪ್ರೇಮಿಯ ಪಾತ್ರವನ್ನು ನಿಭಾಯಿಸಿದ್ದು ಎಲ್ಲರ ಮನ್ ಗೆದ್ದಿದ್ದರು.

Published by: Ranjitha R K | Jul 13, 2023

ಡರ್

ಡರ್ ಚಿತ್ರದಲ್ಲಿ ಶಾರುಖ್ ಮಾಡಿರುವ ಪಾತ್ರ ಇಂದಿಗೂ ಅನೇಕ ಜನರ ಫೆವರಿಟ್.

Published by: Ranjitha R K | Jul 13, 2023

ಬಾಜಿಗರ್

ದ್ವೇಷವನ್ನೇ ಜೀವಾಳವಾಗಿಟ್ಟು ಕೊಂಡು ಹೊರ ತಂದಿರುವ ಚಿತ್ರ ಬಾಜಿಗರ್. ಈ ಚಿತ್ರ ಕೂಡಾ ಪ್ರೇಕ್ಷಕರ ಮನ ಗೆದ್ದಿತ್ತು.

Published by: Ranjitha R K | Jul 13, 2023

ಅಂಜಾಮ್

1994 ರಲ್ಲಿ ತೆರೆ ಕಂಡಿದ್ದ ಚಿತ್ರ ಅಂಜಾಮ್ ಕೂಡಾ ಭಾರೀ ಯಶಸ್ಸು ಗಳಿಸಿತ್ತು.

Published by: Ranjitha R K | Jul 13, 2023

ಡಾನ್ 2

ಡಾನ್ 2 ನಲ್ಲಿ ಕೂಡಾ ಶಾರುಖ್ ಮಾಡಿದ ಪಾತ್ರ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು.

Published by: Ranjitha R K | Jul 13, 2023

ರಯಿಸ್

ರಯಿಸ್ ಚಿತ್ರದ ಮೂಲಕವೂ ಶಾರುಖ್ ಅಬಿಮಾನಿಗಳ ಮನ ಗೆದ್ದಿದ್ದರು.

Published by: Ranjitha R K | Jul 13, 2023

VIEW ALL

Read Next Story