ಕೋಟಿಗೊಬ್ಬ 2 ಸಿನಿಮಾದ ಮೂಲಕ ಕನ್ನಡ ಸಿನಿ ಲೋಕಕ್ಕೆ ಶ್ರದ್ಧಾ ಕಾಲಿಟ್ಟರು.
ಸುದೀಪ್ ನಟನೆಯ ಕೋಟಿಗೊಬ್ಬ 2 ಸಿನಿಮಾದಲ್ಲಿ ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.
ಹೆಚ್ಚಾಗಿ ಶ್ರದ್ಧಾ ತೆಲುಗು ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಅಲ್ಲು ಅರ್ಜುನ ನಟನೆಯ ಆರ್ಯ 2 ಚಿತ್ರದ ಮೂಲಕ ಸೌಥ್ ಸಿನಿ ಲೋಕಕ್ಕೆ ಶ್ರದ್ಧಾ ಮತ್ತಷ್ಟು ಹತ್ತಿರವಾದರು.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಶ್ರದ್ಧಾ, ತಮ್ಮ ಹಾಟ್ ಫೋಟೋ ಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾರೆ.
ಸಧ್ಯ ಬಿಳಿ ಸೀರೆಯುಟ್ಟು, ಬೆಳದಿಂಗಳ ಬಾಲೆಯಂತೆ ಶ್ರದ್ಧಾ ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋದಲ್ಲಿ ಶ್ರದ್ಧಾದಾಸ್ ತುಂಬಾ ಸುಂದರವಾಗಿ ಕಾಣುತ್ತಿದ್ದು, ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಶ್ರದ್ಧಾ 2008 ರಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದ್ರೆ ಸುಂದರಿಗೆ ಹೆಚ್ಚಾಗಿ ಸಿನಿಮಾ ಆಫರ್‌ಗಳು ಸಿಗುತ್ತಿಲ್ಲ