Shraddha Das: ಹಾಟ್‌ ಬ್ಯೂಟಿ ಶ್ರದ್ದಾ ಅಂದಕ್ಕೆ ಫ್ಯಾನ್ಸ್‌ ಫಿದಾ.. ಪೋಟೋಸ್‌ ನೋಡಿ

Published by: Savita M B | Feb 16, 2024

ನಟಿ ಶ್ರದ್ಧಾ ದಾಸ್ ಆಗಾಗ್ಗೆ ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ.

Published by: Savita M B | Feb 16, 2024

ಶ್ರದ್ಧಾ ದಾಸ್ ತನ್ನ ಅದ್ಭುತ ನಟನೆಯಿಂದ ಲಕ್ಷಾಂತರ ಜನರ ಹೃದಯವನ್ನು ಗೆದ್ದಿದ್ದಾರೆ.

Published by: Savita M B | Feb 16, 2024

ಶ್ರದ್ಧಾ ದಾಸ್ 1987 ರಲ್ಲಿ ಮುಂಬೈನಲ್ಲಿ ಜನಿಸಿದರು.

Published by: Savita M B | Feb 16, 2024

ಮುಂಬೈನಲ್ಲಿ ಜನಿಸಿದ ಶ್ರದ್ಧಾ ಬಂಗಾಳಿ ಕುಟುಂಬದಿಂದ ಬಂದವರು.

Published by: Savita M B | Feb 16, 2024

ಶ್ರದ್ಧಾ ದಾಸ್ ತಮ್ಮ ಮನಮೋಹಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

Published by: Savita M B | Feb 16, 2024

ಆಕೆಯ ಚಿತ್ರಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.

Published by: Savita M B | Feb 16, 2024

ಸದ್ಯ ಪೋಸ್ಟ್‌ ಮಾಡಿರುವ ಪೋಟೋಗಳಲ್ಲ ನಟಿ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Published by: Savita M B | Feb 16, 2024

VIEW ALL

Read Next Story