Shraddha Das: ಚಳಿಯಲ್ಲಿಯೂ ಮೈ ಬೆವರುವಂತಿದೆ ಹಾಟ್ ಬ್ಯೂಟಿ ಅಂದ.. ಪೋಟೋಸ್‌ ನೋಡಿ


ನಟಿ ಶ್ರದ್ಧಾ ಕೆರಿಯರ್ ದೃಷ್ಟಿಯಿಂದ ದೊಡ್ಡ ಯಶಸ್ಸು ಸಿಗದಿದ್ದರೂ, ಬ್ಯೂಟಿ ಕ್ವೀನ್ ಆಗಿ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.


ಶ್ರದ್ಧಾ ಅವರ ಸೌಂದರ್ಯವು ಅವರು ಮಾಡಿದ ಆರ್ಯ 2 ನಿಂದ ತೆಲುಗು ಪ್ರೇಕ್ಷಕರಲ್ಲಿ ಭಾರಿ ಬೇಡಿಕೆಯನ್ನು ಗಳಿಸಿತು.


ಶ್ರದ್ಧಾ ದಾಸ್ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 40 ಚಿತ್ರಗಳಲ್ಲಿ ನಟಿಸಿದ್ದಾರೆ.


ಶ್ರದ್ಧಾ ದಾಸ್ ಐಟಂ ಹಾಡುಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸಲು ಸಿದ್ಧರಾಗಿದ್ದಾರೆ.


ಇನ್ನು ಇತ್ತೀಚೆಗೆ ನಟಿ ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಆಕ್ಟೀವ್‌ ಆಗಿದ್ದಾರೆ


ಹಾಟ್‌ ಪೋಟೋಗಳನ್ನು ಶೇರ್‌ ಮಾಡುತ್ತಾ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚೆಬ್ಬಿಸುತ್ತಿದ್ದಾರೆ


ಇದೀಗ ಮಿರರ್ ಮುಂದೆ ನಿಂತು ಹಾಟ್‌ ಪೋಸ್‌ ಕೊಟ್ಟಿದ್ದಾರೆ..

VIEW ALL

Read Next Story