Shraddha Das: ಶ್ರದ್ದಾ ಹಾಟ್ ಲುಕ್‌ಗೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್!
ಬಾಲಿವುಡ್ ನಲ್ಲಿ ಪ್ರಮುಖ ನಟಿಯಾಗಿರುವ ಶ್ರದ್ಧಾ ದಾಸ್
ಸದ್ಯಕ್ಕೆ ಒಂದೇ ಒಂದು ಚಿತ್ರ ಕೈಯಲ್ಲಿಲ್ಲದೇ ಸಿನಿಮಾ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಶ್ರದ್ಧಾ ಹಾಟ್ ಫೋಟೋ ಶೂಟ್ ಮಾಡಿಸುತ್ತಿದ್ದಾರೆ
ಸಾಮಾನ್ಯವಾಗಿ ಸೀರೆಯಲ್ಲಿ ಆಕರ್ಷಕವಾಗಿ ಪೋಸ್ ಕೊಡುವ ಫೋಟೋಗಳನ್ನು ಪೋಸ್ಟ್ ಮಾಡುವ ಶ್ರದ್ಧಾ
ಶ್ರದ್ಧಾ ದಾಸ್ ಬೋಲ್ಡ್ ಬ್ಯೂಟಿಯಾಗಿ ಜನಪ್ರಿಯರಾಗಿದ್ದಾರೆ. ಅದಕ್ಕೆ ಕಾರಣ ಆಕೆಯ ಬ್ಯೂಟಿ ಶೋ
ಸದ್ಯ ಗ್ಲಾಮರ್ ಟ್ರೀಟ್ ನೀಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ
ನಟಿ ಕೆಲವು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು
ಇದೀಗ ಶ್ರದ್ಧಾ ದಾಸ್ ಯಾವುದೇ ಪಾತ್ರಕ್ಕೂ ಸಿದ್ಧ ಎನ್ನುವಂತೆ ರೆಡಿಯಾಗುತ್ತಿದ್ದಾರೆ