Shraddha Das

ಶ್ರದ್ಧಾ ದಾಸ್‌ ಹೊಸ ಪ್ರೇಮ ಪುರಾಣ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲೇ ಯಶಸ್ಸು ಕಂಡರು.

Krishna N K
Jul 05,2024

Siddu from srikakulam movie

ಶ್ರದ್ಧಾ ದಾಸ್ 'ಸಿದ್ದು ಫ್ರಂ ಸೀಕಾಕುಲಂ' ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 'ಆರ್ಯ 2' ಮೂಲಕ ಜನಪ್ರಿಯರಾದರು.

Shraddha Das movies

ಶ್ರದ್ಧಾ ದಾಸ್.. ಸದ್ಯಕ್ಕೆ ಸರಿಯಾದ ಅವಕಾಶಗಳ ಕೊರತೆಯಿಂದ ಹಾಟ್ ಫೋಟೋ ಶೂಟ್ ಗಳಲ್ಲೇ ಕಾಲ ಕಳೆಯುತ್ತಿದ್ದಾರೆ.

Shraddha Das telugu movies

ತೆಲುಗಿನಲ್ಲಿ ಆರ್ಯ 2, ಡಾರ್ಲಿಂಗ್, ಪಿಎಸ್‌ವಿ ಗರುಡವೇಗ, ನಾಗವಲ್ಲಿ ಸಿನಿಮಾಗಳಲ್ಲಿ ನಟಿಸಿದ್ದರೂ... ಶ್ರದ್ಧಾ ಅವರ ವೃತ್ತಿಜೀವನ ಅಷ್ಟಾಗಿ ಯಶಸ್ಸು ಕಾಣಲಿಲ್ಲ.

Shraddha Das Arya

ಸುಕುಮಾರ್ ಮತ್ತು ಅಲ್ಲು ಅರ್ಜುನ್ ಅವರ 'ಆರ್ಯ 2' ಚಿತ್ರದ ಮೂಲಕ ಶ್ರದ್ಧಾ ದಾಸ್ ರಾತ್ರೋರಾತ್ರಿ ಜನಮನ್ನಣೆ ಗಳಿಸಿದರು. ಆ ಸಿನಿಮಾದ ನಂತರ ಅವಕಾಶಗಳು ಸಿಕ್ಕರೂ ಎರಡನೇ ದರ್ಜೆಯ ನಾಯಕಿ ಪಾತ್ರಗಳಿಗೆ ಸೀಮಿತವಾಗಿದ್ದರು.

Shraddha Das Hindi movies

ಶ್ರದ್ಧಾ ದಾಸ್ ಕೇವಲ ತೆಲುಗು ಚಿತ್ರಗಳಿಗೆ ಸೀಮಿತವಾಗಿಲ್ಲ. ಅವರು 'ಲಾಹೋರ್', 'ದಿಲ್ ತೋ ಬಚ್ಚಾ ಹೈ' ಮತ್ತು 'ತೀನ್ ಪಹೇಲಿಯಾ' ಮುಂತಾದ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

Shraddha Das movies lists

ನೆಟ್‌ಫ್ಲಿಕ್ಸ್‌ಗಾಗಿ 'ಖಾಕಿ ಬಿಹಾರ್ ಚಾಪ್ಟರ್' ವೆಬ್ ಸರಣಿಯಲ್ಲಿ ಶ್ರದ್ಧಾ ಅವರ ಅಭಿನಯವು ಅವರ ನಟನೆಗೆ ಮೆಚ್ಚುಗೆ ಸಿಕ್ಕಿತ್ತು. ಶ್ರದ್ಧಾ ದಾಸ್ ಕನ್ನಡ ಸೇರಿದಂತೆ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

VIEW ALL

Read Next Story