ಶ್ರದ್ದಾದಾಸ್ ಟಿವಿ ಶೋಗಳು ಮತ್ತು ವೆಬ್ ಸೀರೀಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ

Savita M B
Nov 07,2023


ಸೌತ್ ಇಂಡಸ್ಟ್ರಿಯ ಸುಂದರ ನಟಿಯರಲ್ಲಿ ಒಬ್ಬರಾದ ಶ್ರದ್ಧಾ ದಾಸ್


ನಟಿ ಶ್ರದ್ದಾ ಯಾವಾಗಲೂ ತಮ್ಮ ಬೋಲ್ಡ್ ಮತ್ತು ಗ್ಲಾಮರಸ್ ಲುಕ್‌ನಿಂದ ಮಿಂಚುತ್ತಿರುತ್ತಾರೆ.


ಇತ್ತೀಚೆಗೆ, ಶ್ರದ್ಧಾ ತಮ್ಮ ಹಾಟ್‌ ನೋಟದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು ಅವರ ಅಂದಕ್ಕೆ ಪ್ಯಾನ್ಸ್‌ ಫಿದಾ ಆಗಿದ್ದಾರೆ.


ನಟಿ ಶ್ರದ್ಧಾ ದಾಸ್ ಯಾವಾಗಲೂ ತನ್ನ ಕ್ಯೂಟ್ ಸ್ಮೈಲ್‌ನಿಂದ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ


ಶ್ರದ್ಧಾ ಹಾಟ್ ಅವತಾರ, ಮಾದಕ ನೋಟ ಎಲ್ಲರನ್ನು ಮಂತ್ರಮುಗ್ಧರಾಗಿದ್ದಾರೆ.


ಕ್ಯೂಟ್‌ ಶ್ರದ್ಧಾ ಸೀರೆಯುಟ್ಟು ಫ್ಯಾನ್ಸ್‌ಗೆ ಸೌಂದರ್ಯ ದರ್ಶನ ಮಾಡಿದ್ದಾಳೆ.


ಮಾದಕ ನೋಟ, ಅದ್ಭುತ ಮೈಮಾಟ, ತೋರಿಸಿರುವ ಶ್ರದ್ಧಾ ಅಭಿಮಾನಿಗಳ ಹಾಳುಮಾಡಿದ್ದಾರೆ.

VIEW ALL

Read Next Story