ನಟಿ ಶ್ರೀಲೀಲಾ ನಂತರ ಭರಾಟೆ, ಬೈಟು ಲವ್ ಎಂಬ ಮೂರು ಚಿತ್ರಗಳಲ್ಲಿ ನಟಿಸಿದರು.
ಇದೀಗ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ತಮ್ಮ ನಟನೆಯ ಮೂಲಕ ತೆಲುಗು ಸಿನಿಪ್ರಿಯರ ಹೃದಯ ಗೆಲ್ಲುತ್ತಿದ್ದಾರೆ.
ನಟಿ ಶ್ರೀಲೀಲಾ ಅಭಿಮಾನಿ ಬಳಗ ಕೂಡ ದೊಡ್ಡದಾಗಿದೆ.
ಶ್ರೀಲೀಲಾ ಕೈಯಲ್ಲಿ ಸದ್ಯ 7 ಚಿತ್ರಗಳಿವೆಯಂತೆ.
ಎಥ್ನಿಕ್ ಲುಕ್‌ನಲ್ಲಿ ಟ್ರೆಂಡ್ ಆದ ಶ್ರೀಲೀಲಾ