Shriya Saran: ಗ್ಲಾಮ್‌ ಗೊಂಬೆ ಶ್ರಿಯಾ ಲೇಟೆಸ್ಟ್‌ ಫೋಟೋಸ್‌ ವೈರಲ್‌

Published by: Savita M B | Dec 09, 2023

ಟಾಲಿವುಡ್ ಬ್ಯೂಟಿ ಶ್ರಿಯಾ ಸರಣ್ ರೊಮ್ಯಾಂಟಿಕ್ ಸ್ಟಾರ್ ಆಗಿ ಬದಲಾಗಿದ್ದಾರೆ.

Published by: Savita M B | Dec 09, 2023

ಸೌತ್ ಬ್ಯೂಟಿ ಶ್ರಿಯಾ ಸರನ್ ಹೊಸ ಅವತಾರದಲ್ಲಿ ರಾಕ್ ಮಾಡುತ್ತಿದ್ದಾರೆ.‌

Published by: Savita M B | Dec 09, 2023

ವಯಸ್ಸಿಗೆ ತಕ್ಕಂತೆ ಗ್ಲಾಮರ್ ಹೆಚ್ಚಿಸಿಕೊಳ್ಳುತ್ತಿರುವ ಶ್ರಿಯಾ ಸರಣ್ ಇತ್ತೀಚೆಗೆ ವೆರೈಟಿ ಡ್ರೆಸ್ ನಲ್ಲಿ ಫೋಟೋ ಶೂಟ್ ಮಾಡಿ ಹುಡುಗರನ್ನು ಹುಚ್ಚೆಬ್ಬಿಸಿದ್ದರು.

Published by: Savita M B | Dec 09, 2023

ಬಹುಭಾಷಾ ನಟಿ ಎಂದೇ ಕರೆಸಿಕೊಳ್ಳುವ ದಕ್ಷಿಣ ಭಾರತದ ಪ್ರಮುಖ ನಟಿ ಶ್ರಿಯಾ ಶರಣ್‌.

Published by: Savita M B | Dec 09, 2023

ಇನ್ನು ಈ ಸೌತ್‌ ಸುಂದರಿ ತೆಲುಗಿನ ಇಷ್ಟಮ್‌ ಸಿನಿಮಾದ ಮೂಲಕ ಸಿನಿರಂಗ ಪ್ರವೇಶಿಸಿದರು.

Published by: Savita M B | Dec 09, 2023

ಸದ್ಯ ಕನ್ನಡ, ತೆಲುಗು, ತಮಿಳು, ಸೇರಿದಂತೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

Published by: Savita M B | Dec 09, 2023

ಇವರು ಇತ್ತೀಚೆಗೆ ಕನ್ನಡದಲ್ಲಿ ಉಪೇಂದ್ರ ಅವರ ಜೊತೆ ಕಬ್ಜದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Published by: Savita M B | Dec 09, 2023

VIEW ALL

Read Next Story