ಇಂಡಸ್ಟ್ರಿಗೆ ಬಂದು ಸುಮಾರು 20 ವರ್ಷವಾದರೂ ಶ್ರೀಯಾ ತನ್ನ ಸೌಂದರ್ಯದಿಂದ ಮೋಡಿ ಮಾಡುತ್ತಿದ್ದಾರೆ
ಜೀರೋ ಸೈಜ್ ಮೈಕಟ್ಟಿನ ಹಾಟ್ ಫೋಟೋಶೂಟ್ ಮಾಡಿಸುತ್ತಿರುವ ಶ್ರಿಯಾ ಈಗ ಬೆಳ್ಳಿತೆರೆಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ.
ಬಹುಕಾಲ ಬೆಳ್ಳಿತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಿರುವ ಶ್ರಿಯಾ ತಮ್ಮ ವೃತ್ತಿ ಜೀವನದಲ್ಲಿ ಹಲವು ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ
ಸರಣಿ ಚಿತ್ರಗಳನ್ನು ಮಾಡುವ ಮೂಲಕ ಸ್ಟಾರ್ ಸ್ಥಾನಮಾನವನ್ನು ಗಳಿಸಿದ ಶ್ರೀಯಾ
ಶ್ರೀಯಾ 2018 ರಲ್ಲಿ ರಷ್ಯಾದ ಆಂಡ್ರೆ ಕೊಸ್ಚೆವ್ ಅವರನ್ನು ರಹಸ್ಯವಾಗಿ ವಿವಾಹವಾದರು.
ಅಂದಿನಿಂದ ಸಿನಿಮಾದಿಂದ ದೂರ ಉಳಿದು ರೊಮ್ಯಾಂಟಿಕ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ
ಇತ್ತೀಚೆಗಷ್ಟೇ ಪತಿಯೊಂದಿಗೆ ಬಿಕಿನಿ ಪೋಟೋಗಳನ್ನು ಶೇರ್ ಮಾಡಿದ್ದರು..