ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದ ಕಾರಣ ಶ್ರಿಯಾ ಶರಣ್ ತನ್ನ ಗೆಳೆಯನನ್ನು ಮದುವೆಯಾದರು.
ವಿವಾಹದ ಬಳಿಕ ಮಗುವಾದ ಮೇಲೆಯೂ ಶ್ರಿಯಾ ಸೌಂದರ್ಯ ಮಾತ್ರ ಕೊಂಚವೂ ಕಡಿಮೆಯಾಗಲಿಲ್ಲ.
ಒಂದು ಕಾಲದಲ್ಲಿ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದವರು ಶ್ರಿಯಾ.
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲಿ ಶ್ರಿಯಾ ನಟಿಸಿದ್ದಾರೆ.
ಶ್ರಿಯಾ ಶರಣ್ ಹೊಸ ಫೋಟೋಶೂಟ್ ಮಾಡಿಸಿದ್ದು ಗ್ಲ್ಯಾಮರಸ್ ಆಗಿ ಕಾಣಿಸಿದ್ದಾರೆ.
ಶ್ರಿಯಾ ಶರಣ್ ಈ ಫೋಟೋಗಳಲ್ಲಿ ಸಿಲ್ವರ್ ಬಣ್ಣದ ಲಾಂಗ್ ಗೌನ್ ತೊಟ್ಟಿದ್ದಾರೆ.
ಇದು ಡೀಪ್ ನೆಕ್ ಹೊಂದಿದ್ದು, ಮ್ಯಾಚಿಂಗ್ ಆಗಿ ಹರಳಿನ ಕಿವಿಯೋಲೆ ಧರಿಸಿದ್ದಾರೆ.
ಈ ಫೋಟೋಗಳಲ್ಲಿ ತುಂಬಾ ಮೋಹಕವಾಗಿ ಶ್ರಿಯಾ ಶರಣ್ ಕಾಣಿಸಿದ್ದಾರೆ.