ಸಿಂಪಲ್ ಬೆಡಗಿ ಸಿಂಪಲ್ ಬೆಡಗಿ ಶ್ವೇತಾ ಶ್ರೀವಾತ್ಸವ್
ಇದೀಗ ಟ್ರೆಂಡ್‌ನಲ್ಲಿರುವ ರೀಲ್ಸ್ ಒಂದಕ್ಕೆ ಬೋಲ್ಡ್ ಲುಕ್ ನಲ್ಲಿ ಮೈಬಳುಕಿಸಿದ್ದಾರೆ
ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಮೂಲಕ ಯುವಕರ ಮನ ಗೆದ್ದ ಶ್ವೇತಾ ಶ್ರೀವಾತ್ಸವ
ಆಗಾಗ ತಮ್ಮ ಹಾಟ್ ಬ್ಯೂಟಿಯನ್ನು ಹೊರ ಹಾಕುತ್ತಿರುತ್ತಾರೆ
ಸುಂದರ ಮೈ ಕಟ್ಟನ್ನು ಹೊಂದಿರುವ ನಟಿ ತಮ್ಮ ಹಾಟ್ಲುಕ್ನಿಂದ ಯುವಕರ ನಿದ್ದೆಗೆಡಲು ಕಾರಣರಾಗಿದ್ದಾರೆ