Simran Kaur: ಅರೆ ನಗ್ನ ಪೋಟೋಸ್‌ ಹಂಚಿಕೊಂಡ ಬಾಲಿವುಡ್ ನಟಿ..!

Published by: Savita M B | Dec 09, 2023

ಮಹಾರಾಷ್ಟ್ರದ ಮುಂಬೈ ಮೂಲದ ಸಿಮ್ರಾನ್ ಕೌರ್ ಮಾಡೆಲ್ ಕಮ್ ನಟಿ.

Published by: Savita M B | Dec 09, 2023

ಅವರು ಫೆಮಿನಾ ಮಿಸ್ ಇಂಡಿಯಾ 2008 ಅನ್ನು ಗೆದ್ದ ಮತ್ತು ಮಿಸ್ ಯೂನಿವರ್ಸ್ 2008 ರಲ್ಲಿ ಅಗ್ರ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾದವರು.

Published by: Savita M B | Dec 09, 2023

ಸಿಮ್ರಾನ್ 2011 ರಲ್ಲಿ ಜೋ ಹಮ್ ಚಾಹೇನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

Published by: Savita M B | Dec 09, 2023

ಸುಮಾರು 13 ವರ್ಷಗಳಿಂದ ಪಂಜಾಮಿ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ

Published by: Savita M B | Dec 09, 2023

ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳನ್ನು ಸೆಳೆಯುವ ರೀತಿಯಲ್ಲಿ ಫೋಟೋ ಶೂಟ್ ಮಾಡುತ್ತಿರುತ್ತಾರೆ.

Published by: Savita M B | Dec 09, 2023

ಇದೀಗ ಅರೆನಗ್ನವಾಗಿ ಪೋಟೋಗಳಿಗೆ ಪೋಸ್‌ ಕೊಟ್ಟಿದ್ದಾರೆ

Published by: Savita M B | Dec 09, 2023

ಪೋಟೋಗಳಿಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ..

Published by: Savita M B | Dec 09, 2023

VIEW ALL

Read Next Story