Simran Kaur: ಅರೆ ನಗ್ನ ಪೋಟೋಸ್ ಹಂಚಿಕೊಂಡ ಬಾಲಿವುಡ್ ನಟಿ..!
ಮಹಾರಾಷ್ಟ್ರದ ಮುಂಬೈ ಮೂಲದ ಸಿಮ್ರಾನ್ ಕೌರ್ ಮಾಡೆಲ್ ಕಮ್ ನಟಿ.
ಅವರು ಫೆಮಿನಾ ಮಿಸ್ ಇಂಡಿಯಾ 2008 ಅನ್ನು ಗೆದ್ದ ಮತ್ತು ಮಿಸ್ ಯೂನಿವರ್ಸ್ 2008 ರಲ್ಲಿ ಅಗ್ರ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾದವರು.
ಸಿಮ್ರಾನ್ 2011 ರಲ್ಲಿ ಜೋ ಹಮ್ ಚಾಹೇನ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಸುಮಾರು 13 ವರ್ಷಗಳಿಂದ ಪಂಜಾಮಿ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ
ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳನ್ನು ಸೆಳೆಯುವ ರೀತಿಯಲ್ಲಿ ಫೋಟೋ ಶೂಟ್ ಮಾಡುತ್ತಿರುತ್ತಾರೆ.
ಇದೀಗ ಅರೆನಗ್ನವಾಗಿ ಪೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ
ಪೋಟೋಗಳಿಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ..